Advertisement
ಬಂಗಾಲದ ಬಿರ್‌ಭೂಮ್ ಜಿಲ್ಲೆಯವನಾದ ಇಜಾಝ್ ಅಹ್ಮದ್ ಜೆಎಂಬಿಯ ಪ್ರಮುಖ ಉಗ್ರನಾಗಿದ್ದು, ದೇಶದಲ್ಲಿ ಈ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ.ಅಲ್ಲದೆ ಜೆಎಂಬಿ ಬಾಂಗ್ಲಾದೇಶದ ಉಗ್ರ ರೊಂದಿಗೆ ಈತ ನಿರಂತರ ಸಂಪರ್ಕ ದಲ್ಲಿದ್ದ. ಈತ ಬಿಹಾರದಲ್ಲಿದ್ದ ಸುಳಿವು ಸಿಕ್ಕಿದೊಡನೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮ ಗಳಿಗೆ ತಿಳಿಸಿದ್ದಾರೆ.