Advertisement

ಟೈಮ್‌ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಆಕಾಶ್‌ ಅಂಬಾನಿ

12:33 PM Sep 29, 2022 | Team Udayavani |

ನ್ಯೂಯಾರ್ಕ್‌: ಟೈಮ್‌ ಮ್ಯಾಗಜಿನ್‌ “ವರ್ಷದ 100 ಉದಯೋನ್ಮುಖ ನಾಯಕರ ಪಟ್ಟಿ’ಯನ್ನು ಬಿಡುಗಡೆ ಮಾಡಿದೆ.

Advertisement

ಪಟ್ಟಿಯಲ್ಲಿ ರಿಲಯನ್ಸ್‌ ಜಿಯೋ ಅಧ್ಯಕ್ಷ ಆಕಾಶ್‌ ಅಂಬಾನಿ ಮತ್ತು ಓನ್ಲಿ ಫ್ಯಾನ್ಸ್‌ನ ಸಿಇಒ ಭಾರತೀಯ ಮೂಲದ ಅಮ್ರಪಾಲಿ ಗನ್‌ ಸ್ಥಾನ ಪಡೆದಿದ್ದಾರೆ.

ಆಕಾಶ್‌ ಅಂಬಾನಿ(30) ಅವರು ರಿಲಿಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಮತ್ತು ರಿಲಿಯನ್ಸ್‌ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರ ಪುತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ಆಕಾಶ್‌ ಅವರನ್ನು ರಿಯನ್ಸ್‌ ಜಿಯೋ ಅಧ್ಯಕ್ಷರನ್ನಾಗಿ ಮಾಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next