Advertisement

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನ

10:43 PM Aug 19, 2022 | |

ಹೊಸದಿಲ್ಲಿ: ಇಂಗ್ಲೆಂಡ್‌ ಪ್ರವಾಸಕ್ಕಾಗಿ ಆರಿಸಲಾದ ಭಾರತೀಯ ಏಕದಿನ ತಂಡಕ್ಕೆ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಅವರ ಪುನರಾಗಮನವಾಗಿದೆ.

Advertisement

ಹಾಗೆಯೇ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ ಕಿರಣ್‌ ಮೊದಲ ಸಲ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಗೇಮ್ಸ್‌ ವೇಳೆ ಸ್ಥಾನ ಕಳೆದುಕೊಂಡಿದ್ದ ರಿಚಾ ಘೋಷ್‌ ಕೂಡ ಟಿ20 ತಂಡಕ್ಕೆ ವಾಪಸಾಗಿದ್ದಾರೆ. 3 ಟಿ20 ಪಂದ್ಯಗಳನ್ನು ಹೋವ್‌ (ಸೆ. 10), ಡರ್ಬಿ (ಸೆ. 13) ಮತ್ತು ಬ್ರಿಸ್ಟಲ್‌ನಲ್ಲಿ (ಸೆ. 15) ಆಡಲಾಗುವುದು. ಏಕದಿನ ಪಂದ್ಯಗಳ ತಾಣ ಹೋವ್‌ (ಸೆ. 18), ಕ್ಯಾಂಟರ್‌ಬರಿ (ಸೆ. 21) ಮತ್ತು ಲಾರ್ಡ್ಸ್‌ (ಸೆ. 24).

Advertisement

Udayavani is now on Telegram. Click here to join our channel and stay updated with the latest news.

Next