Advertisement

ಜೆಇಇ ಪರೀಕ್ಷೆ ಮುಂದೂಡಿಕೆ ಜು. 21ರ ಬದಲು ಜು. 25ಕ್ಕೆ ಆರಂಭ

08:28 PM Jul 20, 2022 | Team Udayavani |

ನವದೆಹಲಿ: ಇದೇ 21ರಿಂದ ಆರಂಭವಾಗಬೇಕಿದ್ದ ಜೆಇಇ-ಮೈನ್ಸ್‌ 2ನೇ ಹಂತದ ಪರೀಕ್ಷೆ ಜು. 25ಕ್ಕೆ ಮುಂದೂಡಲ್ಪಟ್ಟಿವೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ತಿಳಿಸಿದೆ.

Advertisement

ಮುಂದೂಡುವಿಕೆಗೆ ಕಾರಣ ಹೇಳಲಾಗಿಲ್ಲ. ಜು. 21ರಿಂದ 30ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳು ಜು. 25ರಿಂದ ಆರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಇಇ ಮೊದಲ ಸೆಷನ್‌ ಪರೀಕ್ಷೆ ಜೂ. 23ರಿಂದ ಜೂ. 29ರವರೆಗೆ ನಡೆದಿದ್ದವು. ಅದರ ಫ‌ಲಿತಾಂಶ ಜು. 12ರಂದು ಪ್ರಕಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next