Advertisement

ಜಯಾ ಬಚ್ಚನ್‌ ಸಿರಿವಂತ ಸಂಸದೆ

02:32 PM Mar 14, 2018 | |

ರಾಜ್ಯಸಭೆ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್‌ ಅವರೇ ಅತಿ ಶ್ರೀಮಂತ  ಸಂಸದರಾಗಿ ಹೊರಹೊಮ್ಮಿ ದ್ದಾರೆ. ಅವರ ಆಸ್ತಿಯ ಒಟ್ಟು ಮೌಲ್ಯ 1,000 ಕೋಟಿ ರೂ. ಹೀಗೆಂದು ಅವರು ತಮ್ಮ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಶ್ರೀಮಂತ ಸಂಸದ ಎಂಬ ಹೆಸರು ಗಳಿಸಿದ್ದ ಬಿಜೆಪಿಯ ರವೀಂದ್ರ ಕಿಶೋರ್‌ ಸಿನ್ಹಾರನ್ನು ಜಯಾ ಮೀರಿಸಿದ್ದಾರೆ. 2014ರ ಅಫಿಡವಿಟ್‌ನಲ್ಲಿ ಸಿನ್ಹಾರ ಆಸ್ತಿ 800 ಕೋಟಿ ರೂ. ಆಗಿತ್ತು.

Advertisement

62 ಕೋಟಿ : ಅಮಿತಾಭ್‌-ಜಯಾ ಅವರಲ್ಲಿರುವ ಆಭರಣಗಳ ಮೌಲ್ಯ

1.22 ಕೋಟಿ :ಜಯಾ ಬಚ್ಚನ್‌ರ ಕೃಷಿ ಭೂಮಿ (2.2 ಕೋಟಿ ರೂ.)

03 ಎಕರೆ :ಅಮಿತಾಭ್‌ರ ಕೃಷಿ ಭೂಮಿ (5.7 ಕೋಟಿ ರೂ.)

3.9  ಕೋಟಿ  ವಾಚ್‌ಗಳ ಮೌಲ್ಯ 09 ಕೋಟಿ ಜಯಾ ಅವರ ಪೆನ್‌ ಮೌಲ್ಯ

Advertisement

ಎಲ್ಲೆಲ್ಲಿ ಆಸ್ತಿಗಳು? 
ಫ್ರಾನ್ಸ್‌ನ ಬ್ರಿಗ್ನೊಗನ್‌ ಪ್ಲೇಗ್‌, ಭಾರತದ ನೋಯ್ಡಾ, ಭೋಪಾಲ್‌, ಪುಣೆ, ಅಹಮದಾಬಾದ್‌ ಮತ್ತು ಗಾಂಧಿನಗರ

ಬಚ್ಚನ್‌ ದಂಪತಿ ಆಸ್ತಿಪಾಸ್ತಿ    2012    2018
ಒಟ್ಟು ಆಸ್ತಿ ಮೌಲ್ಯ     493 ಕೋಟಿ ರೂ.    1,000 ಕೋಟಿ ರೂ.
ದಂಪತಿಯ ಸ್ಥಿರಾಸ್ತಿ     152 ಕೋಟಿ ರೂ.    460 ಕೋಟಿ ರೂ.
ಚರಾಸ್ತಿ    343 ಕೋಟಿ ರೂ.    540 ಕೋಟಿ ರೂ.

12 ಒಟ್ಟು ವಾಹನ 13 ಕೋಟಿ ರೂ. ಇವುಗಳ ಮೌಲ್ಯ

ಯಾವ್ಯಾವ ವಾಹನ? 
ರೋಲ್ಸ್‌ ರಾಯ್ಸ, ಮರ್ಸಿಡಿಸ್‌, ಒಂದು ಪೊರ್ಷ್‌, ಒಂದು ರೇಂಜ್‌ ರೋವರ್‌, ಟಾಟಾ ನ್ಯಾನೋ ಮತ್ತು ಒಂದು ಟ್ರ್ಯಾಕ್ಟರ್‌.

ಕರ್ನಾಟಕದ ಅಭ್ಯರ್ಥಿಗಳ ಆಸ್ತಿಯೆಷ್ಟು?
ಫಾರೂಕ್‌(ಜೆಡಿಎಸ್‌)     778.91 ಕೋಟಿ
ರಾಜೀವ್‌ ಚಂದ್ರಶೇಖರ್‌(ಬಿಜೆಪಿ)     50.34 ಕೋಟಿ
ಜೆ.ಸಿ.ಚಂದ್ರಶೇಖರ್‌(ಕಾಂಗ್ರೆಸ್‌)     13.01 ಕೋಟಿ 
ಎಲ್‌. ಹನುಮಂತಯ್ಯ(ಕಾಂಗ್ರೆಸ್‌)     4.85 ಕೋಟಿ
ನಾಸೀರ್‌ ಹುಸೇನ್‌(ಕಾಂಗ್ರೆಸ್‌)     18.7 ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next