Home

ಕಣ್ಣಲ್ಲೆ ಕೊಲ್ತಾವ್ಳೆ ನೋಡು… ಜಾಹ್ನವಿಯ ಹಾಟ್ ಲುಕ್…

Home Stories
ಬಾಲಿವುಡ್ ನ ‘ಧಡಕ್’ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ನಟಿ ಜಾಹ್ನವಿ ಕಪೂರ್ ತುಂಬಾ ತುಂಬಾ ಹೆಸರು ಮಾಡಿದ್ದಾರೆ.. ಇತ್ತೀಚೆಗೆ ಲಾಕ್ ಡೌನ್ನಿಂದಾಗಿ ಚಿತ್ರಗಳ ಚಿತ್ರೀಕರಣ ನಡೆಯದ ಕಾರಣಕ್ಕೆ ಜಾಹ್ನವಿ ಸದ್ಯ ಒಂದರ ಹಿಂದೆ ಒಂದರಂತೆ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
Home Stories
ಜಾಹ್ನವಿ ಕಪೂರ್ ಅವರ ಲೆಟೆಸ್ಟ್ ಸ್ಟಿಲ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
Home Stories
ಜಾಹ್ನವಿ ಕಪೂರ್ ಅವರ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Home Stories
ಜಾಹ್ನವಿ ಈ ಹಿಂದೆಂದೂ ಕಾಣಿಸದ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
Home Stories
ಬೀಚ್ ನಲ್ಲಿ ಬಿಕಿನಿ ತೊಟ್ಟ ಬೆಡಗಿ ಜಾಹ್ನವಿ
Home Stories
ಬೀಚ್ ನಲ್ಲಿ ಬಿಕಿನಿ ತೊಟ್ಟ ಬೆಡಗಿ ಜಾಹ್ನವಿ