ಹಾಂಕಾಂಗ್: ಚೀನದ ಜನಪ್ರಿಯ ಉದ್ಯಮಿ ಜಾಕ್ ಮಾ ತಾವೇ ಸ್ಥಾಪಿಸಿದಆ್ಯಂಟ್ ಸಮೂಹದಿಂದ ಹೊರ ನಡೆಯುವ ಬೆಳವಣಿಗೆ ಉಂಟಾಗಿದೆ.
Advertisement
ಜತೆಗೆ ಅದರ ಮಾಲೀಕತ್ವವನ್ನು ಸರಕಾರವೇ ವಹಿಸಿಕೊಳ್ಳುವ ಸಾಧ್ಯತೆ ಇದೆ. ಚೀನ ಸರಕಾರ ಖಾಸಗಿ ಕ್ಷೇತ್ರದ ಹೂಡಿಕೆ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವ ಕಾರಣ, ಆ್ಯಂಟ್ ಸಮೂಹದ ಮೇಲಿನ ಹಿಡಿತವನ್ನು ಜ್ಯಾಕ್ ಮಾ ಬಿಟ್ಟುಕೊಡಲೇಬೇಕಾಗಿದೆ.
2020ರ ಕೊನೆಯಲ್ಲಿ ಆ್ಯಂಟ್‌ನ 37 ಬಿಲಿಯನ್ ಡಾಲರ್ ಮೊತ್ತದ ಐಪಿಒಗೆ ಸರ ಕಾರ ತಡೆಯೊಡ್ಡಿತ್ತು .