Advertisement
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆರ್.ಸಿ.ಇ.ಪಿ. ಸಭೆಯಲ್ಲಿ ಭಾಗವಹಿಸಿರುವ ಅವರು, ಪತ್ರಕರ್ತರೊಂದಿಗೆ ಮಾತನಾಡುವಾಗ ಈ ವಿಚಾರ ಹಂಚಿಕೊಂಡಿದ್ದಾರೆ. ‘ಇತ್ತೀಚೆಗಿನ ಸಂಶೋಧನಾ ವರದಿಯ ಪ್ರಕಾರ, ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ, ಸಮುದ್ರದ ನೀರಿನ ಮಟ್ಟದಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ಇದಕ್ಕೆ ನಾನಾ ದೇಶಗಳೇ ಕಾರಣ. ಆ ದೇಶಗಳು ಈ ಕುರಿತಂತೆ ಕಾಳಜಿ ವಹಿಸದಿದ್ದರೆ, 2050ರ ಹೊತ್ತಿಗೆ ಸುಮಾರು 3 ಕೋಟಿ ಜನ ಸಮುದ್ರದ ಅಬ್ಬರದಲ್ಲಿ ಕಳೆದುಹೋಗುವ ಅಪಾಯವಿದೆ” ಎಂದಿದ್ದಾರೆ. Advertisement
ಭಾರತಕ್ಕೆ ‘ತಾಪಮಾನ’ಅಪಾಯ
09:51 AM Nov 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.