Advertisement
ಭಾನುವಾರ ಅಸಾದ್ ಪದಚ್ಯುತಿಬಳಿಕ ಸಿರಿಯಾ ಸೇನೆಯ ಶೇ.70 ರಿಂದ ಶೇ.80ರಷ್ಟು ಸ್ವತ್ತುಗಳನ್ನು ಇಸ್ರೇಲ್ ನಾಶ ಮಾಡಿದೆ. ಬಹುತೇಕ ಸೇನಾನೆಲೆ ಗಳನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಇಸ್ರೇಲ್ ಸೇನೆ ಮಾಹಿತಿ ನೀಡಿ, “ಭಯೋತ್ಪಾದಕ ಶಕ್ತಿಗಳ ಕೈಗೆ ಶಸ್ತ್ರಾಸ್ತ್ರ ಗಳು ಸಿಗುವುದನ್ನು ತಡೆಯಲು ಸಿರಿಯಾದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ’ ಎಂದಿದೆ.
Advertisement
Israeli attack; ಸಿರಿಯಾದ ಶೇ.80ರಷ್ಟು ಸೇನಾ ಸ್ವತ್ತು ನಾಶ
12:45 AM Dec 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.