Advertisement

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

10:58 PM Apr 30, 2024 | Team Udayavani |

ಬ್ಯೂನಸ್‌ ಏರಿಸ್‌: 2020ರಲ್ಲಿ ಹೃದಯಾಘಾತದಲ್ಲಿ ಮೃತಪಟ್ಟಿದ್ದ ಅರ್ಜೆಂಟೀನ ಫ‌ುಟ್‌ಬಾಲ್‌ ದಂತಕಥೆ ಡಿಯೆಗೋ ಮರಡೋನ ಪ್ರಕರಣದಲ್ಲಿ, ಮತ್ತೆ ಅನಿಶ್ಚಿತತೆ ಉಂಟಾಗಿದೆ.

Advertisement

ಹತ್ಯೆಗೆ 8 ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಈ ಆರೋಪಿಸಲಾಗಿದ್ದು. ಸದ್ಯ ವೈದ್ಯಕೀಯ ವಿಶ್ಲೇಷಕ ಪ್ಯಾಬ್ಲೊ ಫೆರಾರಿ ನೀಡಿದ ವರದಿಯ ಪ್ರಕಾರ, ಹೃದಯಾಘಾತ ಒಂದೋ ಸ್ವಾಭಾವಿಕವಾಗಿ ಸಂಭವಿಸಿದೆ, ಇಲ್ಲವೇ ಅವರು ಹಿಂದೆ ಕೊಕೇನ್‌ ಸೇವಿಸುತ್ತಿದ್ದ ಕಾರಣದಿಂದಾಗಿ ಸಂಭವಿಸಿದೆ ಎಂದು ಹೇಳಿದ್ದಾರೆ.

ಇದರಿಂದಾಗಿ ಜೂ.4ಕ್ಕೆ ವಿಚಾರಣೆಗೆ ಹಾಜರಾಗಬೇಕಿರುವ ವೈದ್ಯರು ತುಸು ನಿರಾಳಗೊಂಡಿದ್ದರೂ, ಸಾವಿಗೆ ನೈಜ ಕಾರಣವೇನು ಎಂಬ ಬಗ್ಗೆ ಮತ್ತೆ ಚರ್ಚೆಗಳು ಮುಂದುವರಿಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next