Advertisement

ತಿರುವನಂತಪುರ ಅನಂತ ಪದ್ಮನಾಭ ದೇಗುಲದ ಬಳಿ ಅಗ್ನಿ ಅವಘಡ

01:09 PM Feb 26, 2017 | |

 ತಿರುವನಂತಪುರಂ: ಇಲ್ಲಿನ ವಿಶ್ವಪ್ರಸಿದ್ಧ  ಅನಂತ ಪದ್ಮನಾಭಸ್ವಾಮಿ ದೇವಾಲಯದ ಬಳಿ  ಬೆಂಕಿ ಭಾನುವಾರ ಅಗ್ನಿ  ಅವಘಡ ಸಂಭವಿಸಿ  ಕನಿಷ್ಠ  ಇಬ್ಬರು ಗಾಯಗೊಂಡಿದ್ದಾರೆ.

Advertisement

 ಉಗ್ರಾಣ, ಮತ್ತು ಪೋಸ್ಟ್ ಆಫೀಸ್ ಬೆಂಕಿ ತಗುಲಿದೆ. ಇದುವರೆಗೆ ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ. ಅಗ್ನಿ ಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕಾಗಮಿಸಿ  ಬೆಂಕಿಯನ್ನು ತಹಬಂದಿಗೆ ತಂದಿವೆ. 

Advertisement

Udayavani is now on Telegram. Click here to join our channel and stay updated with the latest news.

Next