Advertisement
ಪ್ರತಿ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದಾದರೂ ಒಬ್ಬ ಆಟಗಾರ ಅಚ್ಚರಿಯ ಬೆಲೆಗೆ ಮಾರಾಟವಾಗುತ್ತಾರೆ. ಹಲವರು ಆಟಗಾರರಿಗೆ ಯಾವುದೇ ಬಿಡ್ ಇಲ್ಲದೆ ಅಚ್ಚರಿ ಮೂಡಿಸುತ್ತಾರೆ. ಈ ಬಾರಿಯ ಯಾವ ಆಟಗಾರನಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಕಾದು ನೋಡಬೇಕಿದೆ.
Related Articles
Advertisement
2010: ಶೇನ್ ಬಾಂಡ್ – ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕೈರನ್ ಪೊಲಾರ್ಡ್- ಮುಂಬೈ ಇಂಡಿಯನ್ಸ್: 4.8 ಕೋಟಿ ರೂ
2011: ಗೌತಮ್ ಗಂಭೀರ್- ಕೋಲ್ಕತ್ತಾ ನೈಡ್ ರೈಡರ್ಸ್: 14.9 ಕೋಟಿ ರೂ
2012: ರವೀಂದ್ರ ಜಡೇಜಾ – ಚೆನ್ನೈ ಸೂಪರ್ ಕಿಂಗ್ಸ್: 12.8 ಕೋಟಿ ರೂ
2013: ಗ್ಲೆನ್ ಮ್ಯಾಕ್ಸವೆಲ್ – ಮುಂಬೈ ಇಂಡಿಯನ್ಸ್: 6.3 ಕೋಟಿ ರೂ.
2014: ಯುವರಾಜ್ ಸಿಂಗ್- ರಾಯಲ್ ಚಾಲೆಂಜರ್ಸ್ ಬೆಂಗಳೂರು: 14 ಕೋಟಿ ರೂ
2015: ಯುವರಾಜ್ ಸಿಂಗ್- ಡೆಲ್ಲಿ ಡೇರ್ ಡೆವಿಲ್ಸ್: 16 ಕೋಟಿ ರೂ
2016: ಶೇನ್ ವಾಟ್ಸನ್_ ರಾಯಲ್ ಚಾಲೆಂಜರ್ಸ್ ಬೆಂಗಳೂರು: 9.5 ಕೋಟಿ ರೂ
2017: ಬೆನ್ ಸ್ಟೋಕ್ಸ್- ರೈಸಿಂಗ್ ಪುಣೆ ಸೂಪರ್ ಜೈಂಟ್ಸ್: 14.5 ಕೋಟಿ ರೂ
2018: ಬೆನ್ ಸ್ಟೋಕ್ಸ್- ರಾಜಸ್ತಾನ ರಾಯಲ್ಸ್: 12.5 ಕೋಟಿ ರೂ
2019: ಜಯದೇವ್ ಉನಾದ್ಕತ್- ರಾಜಸ್ತಾನ ರಾಯಲ್ಸ್ ಮತ್ತು ವರುಣ್ ಚಕ್ರವರ್ತಿ- ಕಿಂಗ್ಸ್ ಇಲೆವೆನ್ ಪಂಜಾಬ್: 8.4 ಕೋಟಿ ರೂ
2020: ಪ್ಯಾಟ್ ಕಮಿನ್ಸ್- ಕೋಲ್ಕತ್ತಾ ನೈಟ್ ರೈಡರ್ಸ್: 15.5 ಕೋಟಿ ರೂ
2021: ಕ್ರಿಸ್ ಮೊರಿಸ್- ರಾಜಸ್ತಾನ ರಾಯಲ್ಸ್: 16.45 ಕೋಟಿ ರೂ
2022: ಇಶಾನ್ ಕಿಶನ್- ಮುಂಬೈ ಇಂಡಿಯನ್ಸ್: 15.25 ಕೋಟಿ ರೂ
2023: ಸ್ಯಾಮ್ ಕರ್ರನ್- ಪಂಜಾಬ್ ಕಿಂಗ್ಸ್: 18.5 ಕೋಟಿ ರೂ
2024: ಮಿಚೆಲ್ ಸ್ಟಾರ್ಕ್- ಕೋಲ್ಕತ್ತಾ ನೈಟ್ ರೈಡರ್ಸ್: 24.75 ಕೋಟಿ ರೂ