Advertisement
ಮುಂಬಯಿಯ ವಾಂಖೇಡೆ ಕ್ರೀಡಾಂಗಣ ದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿ ಯನ್ಸ್ ಮತ್ತು 2 ವರ್ಷಗಳ ನಿಷೇಧ ಕಳಚಿಕೊಂಡು ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ರೋಹಿತ್ ಶರ್ಮ ವರ್ಸಸ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡಗಳ ಕಾದಾಟ ಟಿ-ಟ್ವೆಂಟಿಯ ಅಷ್ಟೂ ರೋಮಾಂಚನವನ್ನು ತೆರೆದಿಡುವುದರಲ್ಲಿ ಅನುಮಾನವಿಲ್ಲ.
Related Articles
ಮುಂಬೈ-ಚೆನ್ನೈ
ಆರಂಭ: ರಾತ್ರಿ 8.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್,
ಸ್ಟಾರ್ ಸುವರ್ಣ
Advertisement
ತಂಡಗಳುಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಕೃಣಾಲ್ ಪಾಂಡ್ಯ, ಇಶಾನ್ ಕಿಶನ್, ಕೈರನ್ ಪೊಲಾರ್ಡ್, ಪ್ಯಾಟ್ ಕಮಿನ್ಸ್, ಎವಿನ್ ಲೆವಿಸ್, ಸೂರ್ಯಕುಮಾರ್ ಯಾದವ್, ಬೆನ್ ಕಟಿಂಗ್, ಮುಸ್ತಫಿಜುರ್ ರೆಹಮಾನ್, ರಾಹುಲ್ ಚಹರ್, ಪ್ರದೀಪ್ ಸಂಗ್ವಾನ್, ಜಾಸನ್ ಬೆಹೆಡಾಫ್ì, ಜೀನ್‌ಲಾಲ್ ಡುಮಿನಿ, ಸೌರಭ್ ತಿವಾರಿ, ತೇಜೀಂದರ್ ದಿಲ್ಲನ್, ಅಖೀಲ ಧನಂಜಯ, ನಿಧೀಶ್ ಎಂ.ಡಿ. ದಿನೇಶನ್, ಆದಿತ್ಯ ತಾರೆ, ಸಿದ್ದೇಶ್ ಲಾಡ್, ಮಾಯಾಂಕ್ ಮಾರ್ಕಂಡೆ, ಶರದ್ ಲಾಂಬ, ಅನುಕೂಲ್ ರಾಯ್, ಮೊಹ್ಸಿನ್ ಖಾನ್. ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ (ನಾಯಕ), ರವೀಂದ್ರ ಜಡೇಜ, ಸುರೇಶ್ ರೈನಾ, ಕೇದಾರ್ ಜಾಧವ್, ಡ್ವೇನ್ ಬ್ರಾವೊ, ಕಣ್ì ಶರ್ಮ, ಶೇನ್ ವಾಟ್ಸನ್, ಶಾದೂìಲ್ ಠಾಕೂರ್, ಅಂಬಾಟಿ ರಾಯುಡು, ಮುರಳಿ ವಿಜಯ್, ಹರ್ಭಜನ್ ಸಿಂಗ್, ಫಾ ಡು ಫ್ಲೆಸಿಸ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಇಮ್ರಾನ್ ತಾಹಿರ್, ದೀಪಕ್ ಚಹರ್, ಮಿಚೆಲ್ ಸ್ಯಾಂಟ್ನರ್, ಲುಂಗಿಸಾನಿ ಎನ್‌ಗಿಡಿ, ಆಸಿಫ್ ಕೆ.ಎಂ., ಅನಿಷ್ ಶೇಟ್, ಮೋನು ಸಿಂಗ್, ಧ್ರುವ್ ಶೋರಿ, ಕ್ಷಿತಿಜ್ ಶರ್ಮ, ಚೈತನ್ಯ ಬಿಷೊ°àಯ್.