Advertisement
ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಹಾರಿಸುವ ಮೂಲಕ ಅವರು ಬೇಡಿಕೆಯನ್ನು ಕುದುರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮ ಕೂಡ ಚಹಲ್ ಕಾಲೆಳೆದಿದ್ದಾರೆ.
ಇದೇ ಸಂದರ್ಭದಲ್ಲಿ ಚಹಲ್ಗೆ ರೋಹಿತ್ ಕೆಲವು ಬೌಲಿಂಗ್ ಸಲಹೆಗಳನ್ನೂ ನೀಡಿದರು. ಹೆಚ್ಚೆಚ್ಚು ಗೂಗ್ಲಿ ಎಸೆದರೆ ಲೆಗ್ಬ್ರೇಕ್ ಎಸೆತಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದರು. ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾಗ ತಾನು ಬೌಲಿಂಗ್ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಲು ಪ್ರಯತ್ನಿಸಿದೆ ಎಂದು ಚಹಲ್ ಹೇಳಿದರು. ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್ ಪಿಂಕ್ ಪ್ಯಾಂಥರ್ ಎಂಟನೇ ಗೆಲುವು
Related Articles
Advertisement