ಹೈದರಾಬಾದ್:ಐಫೋನ್ ತಯಾರಿಸುವ ನಿಟ್ಟಿನಲ್ಲಿ ಫಾಕ್ಸ್‌ಕಾನ್ ಕಂಪನಿ ತೆಲಂಗಾಣ ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಘೋಷಣೆ ಮಾಡಿದೆ.
Advertisement
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಜತೆಗೆ ಕಂಪನಿಯ ಮುಖ್ಯಸ್ಥ ಯಂಗ್ ಲಿಯು ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ಕಂಪನಿಗೆ ಭಾರತದಲ್ಲಿ ಹೊಸ ಗೆಳೆಯ ಸಿಕ್ಕಿದ್ದಾನೆ ಎಂದು ಹೇಳಿದ್ದಾರೆ.
ತೆಲಂಗಾಣದ ಕೊಂಗರಾ ಕಲಾನ್ ಪಾರ್ಕ್‌ನ 200 ಎಕರೆ ಸ್ಥಳದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ.