Advertisement
ಇಬ್ಬರ ನಡುವಿನ ಎತ್ತರದ ಅಂತರ ಎಷ್ಟಿದೆಯೆಂದರೆ, ಜ್ಯೋತಿ ಅವರು ಬಹುತೇಕ ಸುಲ್ತಾನ್ ಅವರ ಶೂ ಉದ್ದದಷ್ಟೇ ಎತ್ತರವಾಗಿದ್ದಾರೆ. ಬಾಲ್ಯದಲ್ಲಿ ಸುಲ್ತಾನ್ “ಪಿಟ್ಯೂಟರಿ ಗಿಗಾಂಟಿಸಂ’ ರೋಗದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದು, ಜ್ಯೋತಿ “ಅಕೊಂಡ್ರೋಪ್ಲಾಸಿಯಾ’ ಎಂಬ ರೋಗಕ್ಕೆ ತುತ್ತಾದ ಕಾರಣ ಬೆಳವಣಿಗೆ ಕುಂಠಿತವಾಗಿದೆ ಎಂದು ತಿಳಿದುಬಂದಿದೆ. Advertisement
Intimacy;ವಿಶ್ವದ ಅತೀ ಎತ್ತರದ ವ್ಯಕ್ತಿಯೂ, ಅತೀ ಕುಬ್ಜ ಮಹಿಳೆಯೂ ಭೇಟಿಯಾದಾಗ
11:37 AM Feb 22, 2024 | Vishnudas Patil |
Advertisement
Udayavani is now on Telegram. Click here to join our channel and stay updated with the latest news.