Advertisement

ಸಣ್ಣ ಉಳಿತಾಯ ಬಡ್ಡಿ ದರ ಯಥಾಸ್ಥಿತಿ

10:51 PM Jun 30, 2022 | Team Udayavani |

ಹೊಸದಿಲ್ಲಿ: ಜುಲೈಯಿಂದ ಸೆಪ್ಟಂಬರ್‌ ವರೆಗಿನ ಅವಧಿಗೆ ಸಂಬಂಧಿಸಿದಂತೆ ಸಣ್ಣ ಉಳಿ­ತಾ­ಯದ ಠೇವಣಿಗಳ ಬಡ್ಡಿ ದರವನ್ನು ಕೇಂದ್ರ ಸರಕಾರ ಯಥಾ ಸ್ಥಿತಿಯನ್ನು ಕಾಯ್ದು­ಕೊಳ್ಳಲು ನಿರ್ಧರಿಸಿದೆ.

Advertisement

ಎನ್‌ಎಸ್‌ಸಿ, ಪಿಪಿಎಫ್ ಸೇರಿದಂತೆ ಹಲವು ಯೋಜನೆಗಳಿಗೆ ಇದು ಅನ್ವಯವಾಗಲಿದೆ. ಪಿಪಿಎಫ್ಗೆ ವಾರ್ಷಿಕ ಶೇ.7.1, ಎನ್‌ಎಸ್‌ಸಿಗೆ ಶೇ.6.8 ಬಡ್ಡಿದರವನ್ನು ಸದ್ಯ ವಿಧಿಸಲಾಗುತ್ತಿದೆ.

2020-21ನೇ ಸಾಲಿನ ಮೊದಲ ತ್ತೈಮಾಸಿಕದ ಬಳಿಕ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬರಲಾಗುತ್ತಿದೆ. ವರ್ಷದ ಅವ­ಧಿಯ ಠೇವಣಿಗಳಿಗೆ ಶೇ.5.5ರ ಬಡ್ಡಿ ದರ ಈ ಅವಧಿಯಲ್ಲೂ ಮುಂದುವರಿಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next