Advertisement

Technical Issue: ಫೇಸ್‌ಬುಕ್‌, ಇನ್‌ಸ್ಟಾ ಗ್ರಾಂಗೆ ತಾಂತ್ರಿಕ ತೊಂದರೆ: ಬಳಕೆದಾರರ ಪರದಾಟ

08:37 AM Mar 06, 2024 | Team Udayavani |

ಹೊಸದಿಲ್ಲಿ: ಮೆಟಾ ಒಡೆತನದ ಜಾಲತಾಣ ವೇದಿಕೆಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಮಂಗಳವಾರ ರಾತ್ರಿ ತಾಂತ್ರಿಕ ದೋಷ ವರದಿಯಾಗಿದೆ.

Advertisement

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಬಳಕೆದಾರರು ಪೇಜ್‌ ಲೋಡಿಂಗ್‌, ರೀ ಲಾಗ್‌ ಇನ್‌ ನಂಥ ಸಮಸ್ಯೆಗಳನ್ನು ಎದುರಿಸಿದ್ದಾರೆ. ಟ್ರ್ಯಾಕಿಂಗ್‌ ವೆಬ್‌ಸೈಟ್‌ ಡೌನ್‌ಡಿಟೆಕ್ಟರ್‌.ಕಾಮ್‌ ಪ್ರಕಾರ, ಫೇಸ್‌ಬುಕ್‌ನ 3 ಲಕ್ಷಕ್ಕೂ ಅಧಿಕ ಖಾತೆಗಳು ಏಕಕಾಲಕ್ಕೆ ಲಾಗ್‌ಔಟ್‌ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 20 ಸಾವಿರಕ್ಕೂ ಅಧಿಕ ಖಾತೆಗಳಲ್ಲಿ ಪೇಜ್‌ ಲೋಡಿಂಗ್‌ ಸಮಸ್ಯೆಗಳು ವರದಿಯಾಗಿವೆ. ತಡರಾತ್ರಿ ವೇಳೆಗೆ ಈ ದೋಷಗಳನ್ನು ಸರಿಪಡಿಸಲಾಗಿದೆ.

ಇದನ್ನೂ ಓದಿ: Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ತ್ಯಾಗರಾಜ್ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next