Inspection: ಬೆನ್ನು ನೋವು ಮರುಕಳಿಸಿದರೇ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ?

ಆರತಿ ಉಕ್ಕಡ ಮಾರಮ್ಮನ ದರ್ಶನ ಪಡೆದ ನಟ

Team Udayavani, Jan 16, 2025, 7:25 AM IST

Mysore-darshan

ಮೈಸೂರು: ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ ನಗರದ ಮಣಿಪಾಲ್‌ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡರಲ್ಲದೇ, ಶಸ್ತ್ರಚಿಕಿತ್ಸೆಯ ಪೂರ್ವಭಾವಿ ತಪಾಸಣೆಗೆ ಒಳಗಾದರು.

ಫಿಸಿಯೋಥೆರಪಿಯಲ್ಲಿ ದರ್ಶನ್‌ ಬೆನ್ನು ನೋವು ಸ್ವಲ್ಪ ಗುಣವಾಗಿದ್ದು, 20 ದಿನದ ಹಿಂದೆ ಇದ್ದ ನೋವಿಗೂ ಇಂದಿನ ನೋವಿಗೂ ಬಹಳ ವ್ಯತ್ಯಾಸ ಕಂಡು ಬಂದಿದ್ದು, ಫಿಸಿಯೋಥೆರಪಿಯನ್ನು ಮುಂದುವರಿಸುವಂತೆ ವೈದ್ಯರು ಸೂಚನೆ ನೀಡಿದ್ದಾರಲ್ಲದೇ, ಬೆನ್ನು ನೋವಿಗೆ ಚುಚ್ಚುಮದ್ದು ನೀಡಿದ್ದಾರೆ. ಈಗ ನೀಡುವ ಚುಚ್ಚುಮದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ನೋವು ಮತ್ತೆ ಮರುಕಳಿಸಿದರೇ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಲಿದ್ದಾರೆ ಎನ್ನಲಾಗಿದೆ.

ಎಲ್‌-5, ಎಸ್‌-1 ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಈಗ ಕೊಟ್ಟಿರುವ ಚುಚ್ಚುಮದ್ದಿನಿಂದ ನರ ಮಂಡಲದ ಬ್ಲಾಕ್‌ ಸರಿಯಾಗದೇ ಇದ್ದರೆ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಇದಕ್ಕೂ ಮೊದಲು ಅವರ ಕುಟುಂಬದ ಎಲ್ಲ ಸದಸ್ಯರನ್ನೂ ಕರೆಯಿಸಿ, ಕೌನ್ಸೆಲಿಂಗ್‌ ಮಾಡಲಾಗುತ್ತದೆ ಎಂದು ಡಾ.ಅಜಯ್‌ ಹೆಗ್ಡೆ ತಿಳಿಸಿದ್ದಾರೆ. ಒಂದು ವಾರದ ನಂತರ ಕುಟುಂಬದ ಸಮೇತ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್‌ ತಿಳಿಸಿದ್ದಾರೆ ಎನ್ನಲಾಗಿದೆ. ದರ್ಶನ್‌ ಜತೆ ನಟ ಧನ್ವೀರ್‌ ಮತ್ತಿತರರಿದ್ದರು.

ಆರತಿ ಉಕ್ಕಡ ಮಾರಮ್ಮನ ದರ್ಶನ ಪಡೆದ ನಟ
ಶ್ರೀರಂಗಪಟ್ಟಣ(ಮಂಡ್ಯ): ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್‌, ಮೈಸೂರು-ತಿ.ನರಸೀಪುರ ಹೆದ್ದಾರಿ ಬಳಿಯ ತಮ್ಮ ತೋಟದಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬ ಆಚರಿಸಿ, ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದರು. ಇದರ ಬೆನ್ನಲ್ಲೇ, ತಾಲೂಕಿನ ಶ್ರೀ ಕ್ಷೇತ್ರ ಆರತಿ ಉಕ್ಕಡ ಮಾರಮ್ಮನ ದೇವಾಲಯಕ್ಕೆ ನಟ ದರ್ಶನ್‌ ಅವರು ಪುತ್ರ ವಿನೀಶ್‌, ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಭೇಟಿ ನೀಡಿ ಆಹಲ್ಯ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇಗುಲಕ್ಕೆ ಆಗಮಿಸಿದ ದರ್ಶನ್‌ ಅವರನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸ್ವಾಗತಿಸಿದರು. ನಂತರ ದೇವಾಲಯದಲ್ಲಿ ದೇವಿಗೆ ವಿಶೇಷ ಹೂವಿನ ಹಾರ , ಹಣ್ಣು ನೀಡಿದ ದರ್ಶನ್‌ ಹಾಗೂ ಕುಟುಂಬ ಸದಸ್ಯರು ಕೆಲಹೊತ್ತು ದೇವಿ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದರು.

ಟಾಪ್ ನ್ಯೂಸ್

BY-Vijayendra

BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು

Kotekar-Robb-Jewels

Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?

Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ

Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ

India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ

India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ

vijaya

Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!

Mng-Airport

Mangaluru:ವಿಮಾನ ನಿಲ್ದಾಣದಲ್ಲಿ ಕಳೆದು ಹೋದ ಚಿನ್ನದ ಸರ; ಮಾಲಕರಿಗೆ ಒಪ್ಪಿಸಿದ ಸಿಐಎಸ್‌ಎಫ್‌

ಇಂದು ರಾಜ್‌ಕೋಟ್‌ ಫೈಟ್‌ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್‌ಇಂದು ರಾಜ್‌ಕೋಟ್‌ ಫೈಟ್‌ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್‌

ಇಂದು ರಾಜ್‌ಕೋಟ್‌ ಫೈಟ್‌ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pavitra-g-BG

Pavithra Gowda; ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು: ಕಾಣದ ಕೈಗಳು ಯಾವುದು?

Sandalwood: ‘ತಾಯವ್ವ’ಗೆ ಕಿಚ್ಚನ ಸಾಥ್;‌ ಗ್ರಾಮೀಣ ಸೊಗಡಿನ ಅನಾವರಣ

Sandalwood: ‘ತಾಯವ್ವ’ಗೆ ಕಿಚ್ಚನ ಸಾಥ್;‌ ಗ್ರಾಮೀಣ ಸೊಗಡಿನ ಅನಾವರಣ

Sandalwood: ‘ಒಲವಿನ ಪಯಣ’ದ ಹಾಡುಹಬ್ಬ; ಫೆ.21ಕ್ಕೆ ತೆರೆಗೆ

Sandalwood: ‘ಒಲವಿನ ಪಯಣ’ದ ಹಾಡುಹಬ್ಬ; ಫೆ.21ಕ್ಕೆ ತೆರೆಗೆ

Muhurta for debutant Sanchi’s film; Sudeep’s son-in-law’s new film

ನವನಟ ಸಂಚಿ ಚಿತ್ರಕ್ಕೆ ಮುಹೂರ್ತ; ಸುದೀಪ್‌ ಅಳಿಯನ ಹೊಸ ಸಿನಿಮಾ

Kannada Movie: ಜ. 31ಕ್ಕೆ ಬರಲಿದೆ ಕಾಡುಮಳೆ

Kannada Movie: ಜ. 31ಕ್ಕೆ ಬರಲಿದೆ ಕಾಡುಮಳೆ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

BY-Vijayendra

BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು

Kotekar-Robb-Jewels

Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?

Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ

Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ

India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ

India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ

vijaya

Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.