ಉದ್ಯೋಗ ಖಾತ್ರಿ ಕೂಲಿ ಹಣ ನೀಡುವಂತೆ ಒತ್ತಾಯ
ತೊಗರಿಕಟ್ಟಿ-ಗೋವೇರಹಳ್ಳಿ ಗ್ರಾಮದ ಕಾರ್ಮಿಕರ ಆಗ್ರಹ
Team Udayavani, Jul 30, 2019, 11:26 AM IST
ಹರಪನಹಳ್ಳಿ: ಕಾರ್ಮಿಕರಿಗೆ ಕೂಲಿ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ತಾಲೂಕಿನ ತೊಗರಿಕಟ್ಟಿ ಹಾಗೂ ಗೋವೇರಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನೀಡುವಂತೆ ಆಗ್ರಹಿಸಿ ಕೂಲಿ ಕಾರ್ಮಿಕರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತೊಗರಿಕಟ್ಟಿ ಹಾಗೂ ಗೋವೇರಹಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಮಾಡಿದ್ದ ಕೂಲಿ ಕೆಲಸದ ಹಣ ನೀಡಲು ಇಂದಿಗೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈ ಕೂಡಲೇ ಕೂಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಬಿ. ಭಾಗ್ಯಮ್ಮ, ಮುಖಂಡರಾದ ಎ. ಶ್ರುತಿ, ಸರೋಜ, ಮಲ್ಲಮ್ಮ, ಮಂಜಮ್ಮ, ಗೋಣಿಬಸಪ್ಪ, ಗಂಗಮ್ಮ, ಶಕುಂತಲಮ್ಮ, ಕೆಂಚಮ್ಮ, ಹನುಮಂತಪ್ಪ, ಸೋಮಶೇಖರ್, ಶಾಂತಮ್ಮ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಡಾ. ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ
ಸಿಬಿಐ ಪ್ರಕರಣ ಕಂಡವನಿಗೆ, ಶ್ರೀರಾಮುಲು ಬೆಂಬಲಿಗರ ದೂರು ಯಾವ ಲೆಕ್ಕ?: ಜನಾರ್ದನ ರೆಡ್ಡಿ
Ballari: ಶ್ರೀರಾಮುಲು ಬೆಂಬಲಕ್ಕೆ ನಿಂತ ವಾಲ್ಮೀಕಿ ಸಮುದಾಯ… ರೆಡ್ಡಿ ವಿರುದ್ಧ ಆಕ್ರೋಶ
ಬಳ್ಳಾರಿ: ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞ ವೈದ್ಯ ಡಾ.ಸುನೀಲ್ ಕಿಡ್ನಾಪ್… 3 ಕೋಟಿಗೆ ಬೇಡಿಕೆ
Gate Close: ರೆಡ್ಡಿ ಮನೆ ಭಾಗದಲ್ಲಿದ್ದ ಗೇಟ್‌ಗೆ ಗೋಡೆ ನಿರ್ಮಿಸಿದ ಶ್ರೀರಾಮುಲು!
MUST WATCH
ಹೊಸ ಸೇರ್ಪಡೆ
Uttar Pradeshದಲ್ಲಿ ಮತ್ತೊಂದು ದುರಂತ: ಲಡ್ಡು ಮಹೋತ್ಸವದಲ್ಲಿ ಕಾಲ್ತುಳಿತ-7 ಮಂದಿ ಸಾ*ವು
Belagavi: ಬಾಣಂತಿ ಸಾವು ಪ್ರಕರಣ… ಶವಾಗಾರದ ಎದುರು ಕುಟುಂಬಸ್ಥರ ಪ್ರತಿಭಟನೆ
BBK11: ಹನುಮಂತುಗೆ 5 ಕೋಟಿ ವೋಟ್ಸ್ ಕೂಡ ಕಡಿಮೆನೇ.. ತ್ರಿವಿಕ್ರಮ್
ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು
Mangaluru: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ…