ಟೊಯೊಟಾ ಕಂಪನಿಯ ಇನ್ನೋವಾ ಕ್ರಿಸ್ಟಾ ಕಾರು ಇದೀಗ ಡೀಸೆಲ್ ಮ್ಯಾನುವಲ್ ಟ್ರಾನ್ಸ್ ಮಿಷನ್ನ ನಾಲ್ಕು ಗ್ರೇಡ್ಗಳಲ್ಲಿ ಲಭ್ಯವಿದೆ. ಜಿ, ಜಿಎಕ್ಸ್, ವಿಎಕ್ಸ್, ಜೆಡ್ಎಕ್ಸ್ ಎಂಬ ನಾಲ್ಕು ಗ್ರೇಡ್ಗಳಲ್ಲಿ ದೊರೆಯಲಿದೆ.
Advertisement
2.4 ಲೀಟರ್ ಡೀಸೆಲ್ ಎಂಜಿನ್, ಇಕೋ ಮತ್ತು ಪವರ್ ಡ್ರೈವ್ ಮೋಡ್, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದೆ.
ಅಲ್ಲದೇ ಏಳು ಏರ್ ಬ್ಯಾಗ್ಗಳು, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಹೊಂದಿದೆ. ವೈಟ್ ಪರ್ಲ್, ಸೂಪರ್ ವೈಟ್, ಸಿಲ್ವರ್, ಕಪ್ಪು ಮತ್ತು ಕಂದು ಬಣ್ಣಗಳಲ್ಲಿ ಲಭ್ಯವಿದೆ.