Advertisement
ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಅವರ ಪುತ್ರ ಏಕಾಗ್ರ ರೋಹನ್ ಮೂರ್ತಿಗೆ ಕಂಪೆನಿಯ 15 ಲಕ್ಷ ಷೇರು ಗಳನ್ನು ನೀಡಲಾಗಿದೆ. ಇದು ಕಂಪೆನಿಯ ಒಟ್ಟು ಷೇರುಗಳ ಪ್ರಮಾಣದಲ್ಲಿ ಶೇ.0.04 ರಷ್ಟಾಗ ಲಿದೆ. ಮೂರ್ತಿ ಅವರು ಶೇ.0.36ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕಳೆದ ವರ್ಷದ ಮಾಹಿತಿಯ ಪ್ರಕಾರ 1.6 ಕೋಟಿ ಷೇರುಗಳು ಮೂರ್ತಿ ಹೆಸರಿನಲ್ಲಿದೆ. Advertisement
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ
12:34 AM Mar 19, 2024 | |
Advertisement
Udayavani is now on Telegram. Click here to join our channel and stay updated with the latest news.