Advertisement
ಈ ಹೊಸ ನೀತಿ ಗುರುವಾರದಿಂದಲೇ ಜಾರಿಗೆ ಬಂದಿದ್ದು, ಜಾಹೀರಾತಿನ ಒಂದು ಮೂಲೆಯಲ್ಲಿ ಪ್ರಕಟಿಸಿದವರು ಅಥವಾ ಪಾವತಿ ಮಾಡಿದವರು ಎಂದು ಬರೆದು ನಂತರ ಯಾವ ಪಕ್ಷ ಅಥವಾ ವ್ಯಕ್ತಿ ಆ ಜಾಹೀರಾತನ್ನು ನೀಡಿದೆಯೋ ಅವರ ಹೆಸರನ್ನು ನಮೂದಿಸಲಾಗಿರುತ್ತದೆ. ಈ ಮೂಲಕ, ಜನರಿಗೆ ಜಾಹೀರಾತಿನ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ, ಎಲ್ಲ ಜಾಹೀರಾತುಗಳನ್ನು ಹುಡುಕುವ ಅವಕಾಶವನ್ನೂ ಒದಗಿಸಲಿದೆ. ಇದರೊಂದಿಗೆ ರಾಜಕೀಯ ಜಾಹೀರಾತು ನೀಡಲು ನೋಂದಣಿ ಕಡ್ಡಾಯವಾಗಿ ರಲಿದೆ.
Advertisement
ಜಾಹೀರಾತುದಾರರ ಬಗ್ಗೆ ಮಾಹಿತಿ: ಫೇಸ್‌ಬುಕ್
12:30 AM Feb 08, 2019 | |
Advertisement
Udayavani is now on Telegram. Click here to join our channel and stay updated with the latest news.