Advertisement
ಮಾನವಹಕ್ಕು , ಜಾಗತಿಕ ಶಾಂತಿ, ಸಮಾನತೆ ಹಾಗೂ ಭಾರತ – ಚಿಲಿ ನಡುವಿನ ಸಂಬಂಧ ವೃದ್ಧಿಗಾಗಿ ಮಿಶೆಲ್ ನೀಡಿದ ಕೊಡುಗೆಗಳನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಹೇಳಿದೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೇತೃತ್ವದ ತೀರ್ಪುಗಾರರ ಸಮಿತಿ ಈ ಆಯ್ಕೆ ಮಾಡಿದೆ. Advertisement
Indira Award: ಚಿಲಿ ಮಾಜಿ ಅಧ್ಯಕ್ಷೆ ಮಿಶೆಲ್‌ಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ
06:21 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.