Advertisement

ಟ್ವಿಟರ್‌ ಬಳಕೆದಾರರಿಗೆ ಸಿಹಿ ಸುದ್ದಿ! ಹಳೇ ಟ್ವೀಟ್‌ಗಳ ವರ್ಗಾವಣೆ ಅವಕಾಶ

09:30 PM Dec 18, 2022 | Team Udayavani |

ನವದೆಹಲಿ: “ಟ್ವಿಟರ್‌ ಬಳಕೆದಾರರು “ಕೂ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ, ತಮ್ಮ ಹಳೆಯ ಎಲ್ಲ ಟ್ವೀಟ್‌ಗಳನ್ನು “ಕೂ’ಗೆ ವರ್ಗಾಯಿಸಬಹುದು.

Advertisement

ಜತೆಗೆ “ಕೂ’ ಬಳಕೆದಾರರು ವೆರಿಫಿಕೇಶನ್‌ ಬ್ಯಾಡ್ಜ್ ಪಡೆಯಲು ಯಾವುದೇ ರೀತಿಯ ಶುಲ್ಕ ವಿಧಿಸದೇ ಇರುವ ಕ್ರಮ ಮುಂದುವರಿಯಲಿದೆ,’ ಎಂದು ಕೂ ಸಹ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ ತಿಳಿಸಿದರು.

ಟ್ವಿಟರ್‌ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ “ಕೂ’ ಭಾರತೀಯ ಕಂಪನಿಯಾಗಿದೆ. “ಕೂ ಬಳಕೆದಾರರು ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು.

ಈಗಾಗಲೇ 5 ಕೋಟಿ ಮಂದಿ ಕೂ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಬಳಕೆದಾರರು ಸ್ವಯಂ ತಮ್ಮ ಖಾತೆಯನ್ನು ಪರಿಶೀಲನೆಗೆ ಒಳಪಡಿಸಬಹುದು. ಅಲ್ಲದೇ ಗಣ್ಯ ವ್ಯಕ್ತಿಗಳು ಯೆಲ್ಲೊ ಬ್ಯಾಡ್ಜ್ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ,’ ಎಂದು ವಿವರಿಸಿದ್ದಾರೆ.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next