Advertisement
ಈ ವೇಳೆ ” ಏಕರೂಪ ನಾಗರಿಕ ಸಂಹಿತೆ ಸರಿಯಾದ ವಿಧಾನವೆಂದು ಬಣ್ಣಿಸಿದ್ದಾರೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ಅನ್ಯಾಯವಾಗಬಾರದು ಎಂದು ವಾದಿಸುವ ನಾವು, ಯುಸಿಸಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಸಮಾನವಾದ ಅಪರಾಧ ಕಾನೂನುಗಳಿವೆ, ಅದರಂತೆಯೇ ಸಮಾನ ನಾಗರಿಕ ಕಾನೂನುಗಳು ಜಾರಿಯಾಗುವುದರಲ್ಲಿ ತಪ್ಪೇನಿದೆ? ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು ಎನ್ನುವಂತೆ ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ, ಹಾಗಾಗಿ ಯುಸಿಸಿ ಜಾರಿಯ ಅಗತ್ಯವಿದೆ ಎಂದು ಹೇಳಿದ್ದಾರೆ. Advertisement
ಭಾರತದಲ್ಲಿ ಏಕರೂಪ ಸಂಹಿತೆಗೆ ಪಾಕ್ ಮುಸ್ಲಿಂ ಚಿಂತಕ ಬೆಂಬಲ
10:32 PM Jul 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.