Advertisement

ಎಫ್​ಟಿಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟಿ. ರಾಜಾ ಕುಮಾರ್‌ 

01:38 AM Jul 03, 2022 | Team Udayavani |

ಹೊಸದಿಲ್ಲಿ: ಉಗ್ರರ ಧನಸಹಾಯ ನಿಗ್ರಹ ಅಂತಾರಾಷ್ಟ್ರೀಯ ವಿಚಕ್ಷಣ ಪಡೆ (ಎಫ್ಎಟಿಎಫ್)ಯ ಅಧ್ಯಕ್ಷರಾಗಿ ಸಿಂಗಾಪುರದಲ್ಲಿ ನೆಲೆಸಿರುವ ಟಿ. ರಾಜಾ ಕುಮಾರ್‌ ನೇಮಕಗೊಂಡಿದ್ದಾರೆ.

Advertisement

ಈವರೆಗೆ ಅಧ್ಯಕ್ಷರಾಗಿದ್ದ ಮಾರ್ಕಸ್‌ ಪ್ಲೆಯರ್‌ ಅವರ ಸೇವಾವಧಿ ಮುಕ್ತಾಯವಾದ ಹಿನ್ನೆಲೆ ರಾಜಾ ಅವರು ಶನಿವಾರದಿಂದಲೇ ಅಧಿಕಾರ ಸ್ವೀಕರಿ­ಸಿದ್ದು, ಮುಂದಿನ 2 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ಅವರು ಕಳೆದ 35 ವರ್ಷಗಳಿಂದ ಸಿಂಗಾಪುರ ಗೃಹ ಇಲಾಖೆ ಹಾಗೂ ಸಿಂಗಾಪುರ ಪೊಲೀಸ್‌ ಇಲಾಖೆಯಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:ದೇಶವ್ಯಾಪಿ ವಿಸ್ತರಿಸಿದ ಮುಂಗಾರು ಮಳೆ: ಜೂನ್‌ನಲ್ಲಿ ವಾಡಿಕೆಗಿಂತ ಶೇ. 5ರಷ್ಟು ಮಳೆ ಕೊರತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next