Advertisement

ನೀಲ್‌ ಮೋಹನ್‌ ಯೂಟ್ಯೂಬ್‌ ಸಿಇಒ

11:50 PM Feb 16, 2023 | Team Udayavani |

ಹೊಸದಿಲ್ಲಿ: ಯೂಟ್ಯೂಬ್‌ನ ಸಿಇಒ ಹುದ್ದೆಯಲ್ಲಿದ್ದ ಸುಸಾನ್‌ ವೊಜೋಸಿಕಿ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ನೀಲ್‌ ಮೋಹನ್‌ ಅವರನ್ನು ನೇಮಿಸಲಾಗಿದೆ.

Advertisement

ಸುಸಾನ್‌  9 ವರ್ಷ  ಸೇವೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ  ಕುಟುಂಬ, ಆರೋಗ್ಯದತ್ತ ಗಮನ ನೀಡುವುದಾಗಿ  ಹೇಳಿದ್ದಾರೆ.

ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾ ಬೆಟ್‌ನ ಸಿಇಒ ಹುದ್ದೆಯಲ್ಲಿ ಸುಂದರ್‌ ಪಿಚೈ ಇದ್ದಾರೆ.  ಗೂಗಲ್‌ನ 2 ಪ್ರಮುಖ ವಿಭಾಗಗಳ ನೇತೃತ್ವವನ್ನು ಭಾರತೀಯ ಮೂಲದವರೇ ವಹಿಸಿರುವುದು ಗಮನಾರ್ಹ ಅಂಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next