Advertisement

ಎಫ್ಸಿಸಿಗೆ ಡಾ|ಮೋನಿಷಾ ಘೋಷ್‌ ನೇಮಕ

10:04 AM Dec 23, 2019 | Team Udayavani |

ಹ್ಯೂಸ್ಟನ್‌ (ಅಮೆರಿಕ): ಭಾರತೀಯ ಮೂಲದ ಡಾ|ಮೋನಿಷಾ ಘೋಷ್‌ಗೆ ಅತ್ಯಂತ ಮಹತ್ವದ ಗೌರವವೊಂದು ಒಲಿದುಬಂದಿದೆ. ಅಮೆರಿಕದ ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ನ (ಎಫ್ಸಿಸಿ), ಮೊದಲ ಮಹಿಳಾ ತಾಂತ್ರಿಕ ಅಧಿಕಾರಿಯಾಗಿ ಅವರು ನೇಮಕಗೊಂಡಿದ್ದಾರೆ. ಎಫ್ಸಿಸಿ ಮುಖ್ಯಸ್ಥ ಸ್ಥಾನವನ್ನೂ ಇನ್ನೊಬ್ಬ ಭಾರತೀಯ ಅಜಿತ್‌ ಪೈ ವಹಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next