Advertisement

ಫ‌ುಟ್‌ಬಾಲ್‌:  ಸೌಹಾರ್ದ ಪಂದ್ಯಕ್ಕೆ ಭಾರತ ವನಿತಾ ತಂಡ ಸಜ್ಜು

12:30 AM Jan 17, 2019 | Team Udayavani |

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ ಕೂಟಕ್ಕೆ ಭಾರತದ ವನಿತಾ ಫ‌ುಟ್‌ಬಾಲ್‌ ತಂಡ ತಯಾರಿ ನಡೆಸುತ್ತಿದೆ. ಅರ್ಹತಾ ಸುತ್ತಿಗೂ ಮುನ್ನ ವನಿತಾ ತಂಡ ಹಾಂಕಾಂಗ್‌ ಹಾಗೂ ಇಂಡೋನೇಶ್ಯಾ ತಂಡಗಳ ಎದುರು ಸೌಹಾರ್ದ ಪಂದ್ಯವನ್ನು ಆಡಲಿದೆ. 

Advertisement

ಇದಕ್ಕಾಗಿ ಬುಧವಾರ 25 ಆಟಗಾರ್ತಿಯರ ತ‌ಂಡವನ್ನು ಪ್ರಕಟಿಸಲಾಗಿದೆ. ಜ.19 ರಂದು ಹಾಂಕಾಂಗ್‌ ವಿರುದ್ಧ ಪಂದ್ಯವನ್ನಾಡಿ ಅನಂತರ ಇಂಡೋನೇಶ್ಯಾಕ್ಕೆ ಭಾರತ ತಂಡ ಪಯಣ ಬೆಳಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next