Advertisement

ಭಾರತ ಮತ್ತೊಮ್ಮೆ ಗೆದ್ದಿತು: ಗೆಲುವಿನ ಸಂಭ್ರಮದಲ್ಲಿ ಪ್ರಧಾನಿ

04:36 PM May 24, 2019 | Team Udayavani |

ಹೊಸದಿಲ್ಲಿ: ಭಾರೀ ಗೆಲುವಿನತ್ತ ಎನ್‌ಡಿಎ ಮೈತ್ರಿಕೂಟ ದಾಪುಗಾಲಿಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಮತ್ತೊಮ್ಮೆ ಗೆದ್ದಿತು’ ಎಂದು ಟ್ವೀಟ್‌ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Advertisement

ಸಬ್‌ ಕಾ ಸಾಥ್‌ +ಸಬ್‌ ಕಾ ವಿಕಾಸ್‌+ಸಬ್‌ ಕಾ ವಿಶ್ವಾಸ್‌ = ವಿಜಯಿ ಭಾರತ್‌

ಜೊತೆಯಲ್ಲಿ ನಾವು ಬೆಳೆಯುವ

ಜೊತೆಯಲ್ಲಿ ನಾವು ಏಳಿಗೆ ಪಡೆಯೋಣ

ಜೊತೆಯಲ್ಲಿ ನಾವು ಬಲವಾದ ಎಲ್ಲರನ್ನೊಳಗೊಂಡ ಭಾರತವನ್ನು ಕಟ್ಟೋಣ

Advertisement

ಭಾರತ ಮತ್ತೊಮ್ಮೆ ಗೆದ್ದಿತು, ವಿಜಯಿ ಭಾರತ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗೆಲುವಿನ ಸಂಭ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ಇಡೀ ದೇಶವೇ ಕುತೂಹಲದಲ್ಲಿ ಕಾಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next