Advertisement
ಪವಿತ್ರ ಉಪವಾಸದ ರಮ್ಜಾನ್ ಮಾಸದ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸೇನಾ ಕಾರ್ಯಾಚರಣೆ ನಿಲ್ಲಿಸಿವೆ; ಇದನ್ನು ರಮ್ಜಾನ್ ಬಳಿಕವೂ ಮುಂದುವರಿಸುವ ಆಲೋಚನೆ ಇದೆ; ಆದರೆ ಪಾಕ್ ಉಗ್ರರು ಯಾವುದೇ ದುಸ್ಸಾಹಸ ನಡೆಸಿದರೆ ನಮ್ಮ ಆಲೋಚನೆಯನ್ನು ನಾವು ಬದಲಿಸಬೇಕಾಗುತ್ತದೆ ಎಂದು ಜನರಲ್ ರಾವತ್ ಹೇಳಿದರು.
Advertisement
ಶಾಂತಿ ಬೇಕಿದ್ದರೆ ಪಾಕ್ ಉಗ್ರರ ರವಾನೆ ನಿಲ್ಲಿಸಬೇಕು: ಜ|ರಾವತ್
04:11 PM May 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.