Advertisement

ಹೈವೋಲ್ಟೇಜ್‌ ಫೈನಲ್‌ ಪಂದ್ಯ : ಪಾಕ್‌ನಿಂದ ರಕ್ಷಣಾತ್ಮಕ ಆಟ

02:45 PM Jun 18, 2017 | Team Udayavani |

ಲಂಡನ್‌ : ಇಲ್ಲಿನ ಓವಲ್‌ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಬದ್ಧ ವೈರಿಗಳ
ನಡುವಿನ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಪಾಕಿಸ್ಥಾನವನ್ನು ಬ್ಯಾಟಿಂಗ್‌ಗೆ ಇಳಿಸಿದೆ.

Advertisement

ಪಾಕ್‌ ಆರಂಭಿಕರು ತಾಳ್ಮೆಯ ಆಟವಾಡುತ್ತಿದ್ದು, ಮೊದಲ 17 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 93 ರನ್‌ಗಳಿಸಿದೆ. 

ಅಜರ್‌ ಅಲಿ 44 ರನ್‌ ,ಫ‌ಕರ್‌ ಜಮಾನ್‌ 36 ರನ್‌ ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ. 

ಭಾರತ  ಆಡುವ 11ರ ಬಳಗ 
 ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ,ಯುವರಾಜ್‌, ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌,ರವೀಂದ್ರ ಜಡೇಜ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next