Advertisement
ಉಳಿದಂತೆ ಅ.18 ರಿಂದ ಜ.17ರ ಅವಧಿಗೆ ಕೋಚ್ ರವಿಶಾಸಿŒಗೆ 2.02 ಕೋಟಿ ರೂ. ನೀಡಲಾಗಿದೆ. ಬೌಲಿಂಗ್ ಕೋಚ್ ಭರತ್ ಅರುಣ್‌ಗೆ 26.99 ಲಕ್ಷ ರೂ. ಮತ್ತು ಮಾಜಿ ಬೌಲರ್ ಲಕ್ಷ್ಮೀಪತಿ ಬಾಲಾಜಿಗೆ 50 ಲಕ್ಷ ರೂ.ನೀಡಲಾಗಿದೆ. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ 19.44 ಕೋಟಿ ರೂ.ಅನ್ನು ಷೇರು ಪಡೆದುಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು. Advertisement
ಚಾಂಪಿಯನ್ಸ್ ಟ್ರೋಫಿ: ರನ್ನರ್‌ಅಪ್ ಭಾರತಕ್ಕೆ 38.67 ಲ.ರೂ.ಪ್ರಶಸ್ತಿ
06:50 AM Nov 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.