ನವದೆಹಲಿ: ಭಾರತದಲ್ಲಿ 2015ರಿಂದ 2021ರ ವೇಳೆಗೆ ಮಲೇರಿಯಾ ಕಾಯಿಲೆ ಪ್ರಕರಣಗಳು ಶೇ.86ರಷ್ಟು ಇಳಿಕೆ ಕಂಡಿವೆ.
ಹಾಗೆಯೇ ಮಲೇರಿಯಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಶೇ.79 ಇಳಿಕೆಯಾಗಿದೆ ಎಂದು ಮಲೇರಿಯಾ ನಿಯಂತ್ರಣಕ್ಕೆಂದು ಕೆಲಸ ಮಾಡುತ್ತಿರುವ “ಮಲೇರಿಯಾ ನೋ ಮೋರ್’ ಎನ್‌ಜಿಒ ತಿಳಿಸಿದೆ.
2017 ಮತ್ತು 2019ರ ಅವಧಿಯಲ್ಲಿ ಮಲೇರಿಯಾ ನಿಯಂತ್ರಣಕ್ಕೆಂದು ಸರ್ಕಾರವು ಭಾರೀ ಪ್ರಮಾಣದಲ್ಲಿ ಅನುದಾನ ನೀಡಿದೆ.
ಇದನ್ನೂ ಓದಿ:ಹಿಂದುತ್ವ ನಮ್ಮ ಜೀವನ ; ಸಿಎಂ ಸ್ಥಾನ ಬಿಡಲು ಸಿದ್ಧ: ಉದ್ಧವ್ ಠಾಕ್ರೆ
Related Articles
9 ಕೋಟಿಗೂ ಹೆಚ್ಚು ಕೀಟನಾಶಕ ಬಲೆಯನ್ನು ಹಂಚಲಾಗಿದೆ.
2030ರೊಳಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಗುರಿ ಹೊಂದಿದ್ದು, ಅದಕ್ಕೆ ಎಲ್ಲ ಕ್ಷೇತ್ರಗಳೂ ಕೈ ಜೋಡಿಸಬೇಕು ಎಂದು ಎನ್‌ಜಿಒ ಹೇಳಿದೆ.