Manipal ಎಂಕಾಪ್ಸ್ ಸಿಜಿಎಂಪಿಗೆ ಇಂಡಿಯಾ ಫಾರ್ಮಾ ಪ್ರಶಸ್ತಿ
Team Udayavani, Dec 3, 2023, 12:06 AM IST
ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ (ಎಂಕಾಪ್ಸ್)ನಲ್ಲಿರುವ ಸಿಜಿಎಂಪಿ ಕೇಂದ್ರವು ಗುಣಮಟ್ಟದ ಶ್ರೇಷ್ಠತೆಗಾಗಿ ಗ್ರೇಟರ್ ನೋಯ್ಡಾದ ಎಕ್ಸ್‌ಪೋ ಸೆಂಟರ್‌ನಲ್ಲಿ ನಡೆದ ಸಿಪಿಎಚ್- ಪಿಎಂಇಸಿ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “ಇಂಡಿಯಾ ಫಾರ್ಮಾ ಅವಾರ್ಡ್-
2023′ ಪಡೆದಿದೆ.
ಇನಾ#ರ್ಮಾ ಮಾರ್ಕೆಟ್ಸ್‌ನ ಹಿರಿಯ ಉಪಾಧ್ಯಕ್ಷ ಕ್ರಿಸ್ಟೋಫರ್ ಈವ್ ಅವರಿಂದ ಕೇಂದ್ರದ ಸಂಯೋಜಕ ಡಾ| ಗಿರೀಶ್ ಪೈ ಕೆ., ಸಹ ಸಂಯೋಜಕ ಡಾ| ಮುದ್ದುಕೃಷ್ಣ ಬಿ.ಎಸ್. ಪ್ರಶಸ್ತಿ ಸ್ವೀಕರಿಸಿದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಸಿಜಿಎಂಪಿ ಕಾರ್ಯ ದಕ್ಷತೆ ಹಾಗೂ ಬದ್ಧತೆಗೆ ಸಿಕ್ಕ ಮನ್ನಣೆ ಇದಾಗಿದೆ. ಔಷಧೀಯ ವಲಯದಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕ ಡಾ| ಗಿರೀಶ್ ಪೈ ಕೆ., ಸಹ ಸಂಯೋಜಕ ಡಾ| ಮುದ್ದುಕೃಷ್ಣ ಬಿ.ಎಸ್. ಅವರು ಸಿಜಿಎಂಪಿಯ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಇತ್ತೀಚೆಗೆ ಮಾಹೆ ವಿ.ವಿ.ಯಿಂದ ನಡೆದ ರಾಷ್ಟ್ರೀಯ ಸಿಜಿಎಂಪಿ ದಿನದ ಆಚರಣೆ, ಉಪಕ್ರಮ ಹಾಗೂ ಕಲ್ಪನೆಯನ್ನು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kulgeri Cross: ವಿದ್ಯುತ್ ಶಾರ್ಟ್ ಸರ್ಕ್ಯೂಟ್; 8 ಮೇವಿನ ಬಣವಿ ಭಸ್ಮ
Dharawad: ಡಾ.ಚಂದ್ರಶೇಖರ ಕಂಬಾರ ಸೇರಿ ಮೂವರಿಗೆ ಕವಿವಿ ‘ಅರಿವೇ ಗುರು ಪ್ರಶಸ್ತಿ’
ಶೂನ್ಯ ಸಂಪಾದನೆ ಶಾಲೆ ಶಿಕ್ಷಕರಿಗೆ ಸನ್ಮಾನ: ಸಚಿವ ಸಂತೋಷ ಲಾಡ್
ಶಿಕ್ಷಕಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ ಎಂದ ಪತಿ
Hosanagara: ತೀವ್ರ ರಕ್ತಸ್ರಾವ: ಗರ್ಭಿಣಿ ಶಿಕ್ಷಕಿ ಸಾವು