Advertisement

“India”: 26 ಪಕ್ಷಗಳಿಗೆ ನೋಟಿಸ್‌

12:03 AM Aug 05, 2023 | Team Udayavani |

ಹೊಸದಿಲ್ಲಿ: ವಿಪಕ್ಷಗಳ ಮೈತ್ರಿಕೂಟಕ್ಕೆ “ಇಂಡಿಯಾ” ಎಂದು ಸಂಕ್ಷಿಪ್ತ ರೂಪದ ಹೆಸರನ್ನು ಬಳಸದಂತೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ದಿಲ್ಲಿ ಹೈಕೋರ್ಟ್‌ ಶುಕ್ರವಾರ ಕೇಂದ್ರ ಸರಕಾರ, ಭಾರತೀಯ ಚುನಾ ವಣ ಆಯೋಗ ಮತ್ತು 26 ರಾಜಕೀಯ ಪಕ್ಷಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸಲು 26 ವಿಪಕ್ಷಗಳು ಮೈತ್ರಿಯೊಂದನ್ನು ರಚಿಸಿದ್ದು, ಇದಕ್ಕೆ ಇಂಡಿಯನ್‌ ನ್ಯಾಶನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (ಐ.ಎನ್‌.ಡಿ.ಐ.ಎ.) ಎಂದು ನಾಮ ಕರಣ ಮಾಡಲಾಗಿದೆ. ಇದಕ್ಕೆ ಸಂಕ್ಷಿಪ್ತವಾಗಿ “ಇಂಡಿಯಾ’ ಎಂದು ಕರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next