Advertisement

6ಜಿನಲ್ಲಿ ಭಾರತದ್ದೇ ಮುಂದಾಳತ್ವ: ಅಶ್ವಿ‌ನಿ ವೈಷ್ಣವ್‌

07:45 PM Oct 03, 2022 | Team Udayavani |

ನವದೆಹಲಿ: 5ಜಿ ಅನ್ನು ಇತ್ತೀಚೆಗಷ್ಟೇ ಪರಿಚಯಿಸಿರುವ ಭಾರತವು 6ಜಿ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವರಾಗಿರುವ ಅಶ್ವಿ‌ನಿ ವೈಷ್ಣವ್‌ ಅವರು ತಿಳಿಸಿದ್ದಾರೆ.

Advertisement

6ಜಿ ತಂತ್ರಜ್ಞಾನವು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಎಂದೂ ಹೇಳಿದ್ದಾರೆ.

ಅಂತಾರಾಷ್ಟ್ರೀಯ ದೂರಸಂಪರ್ಕ ಯೂನಿಯನ್‌ನಲ್ಲಿ 6ಜಿ ತಂತ್ರಜ್ಞಾನದ ಅಭಿವೃದ್ಧಿಯ ಬಗೆಗಿನ ಭಾರತದ ಗುಂಪುಗಳು ಚರ್ಚೆಗಳನ್ನು ಆರಂಭಿಸಿವೆ ಎಂದೂ ಅವರು ಮಾಹಿತಿ ಕೊಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next