Advertisement

ಸಾಕುಪ್ರಾಣಿ ಬೀದಿಗೆ: ಭಾರತದಲ್ಲಿ ಅತೀ ಹೆಚ್ಚು

10:14 AM Nov 26, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ  7.99 ಕೋಟಿ ನಾಯಿ ಗಳು ಮತ್ತು ಬೆಕ್ಕುಗಳು ಬೀದಿಗಳಲ್ಲಿ ವಾಸಿಸುತ್ತಿದ್ದು, ಅಮೆರಿಕ, ಚೀನ, ಜರ್ಮನಿಯಂತಹ ದೇಶಗಳಿಗೆ ಹೋಲಿಸಿದರೆ ಸಾಕುಪ್ರಾಣಿಗಳನ್ನು ತ್ಯಜಿಸುವ ಪ್ರಮಾಣ ಭಾರತದಲ್ಲಿ ಅತೀ ಹೆಚ್ಚು ಎಂದು ಸಮೀಕ್ಷೆಯೊಂದು ತಿಳಿಸಿದೆ.

Advertisement

ಮಾರ್ ಪೆಟ್‌ಕೇರ್‌ ಇಂಡಿಯಾ ಸಂಸ್ಥೆಯು ವಿವಿಧ ಪ್ರಾಣಿ ಕಲ್ಯಾಣ ತಜ್ಞರ ಸಹಯೋಗದಲ್ಲಿ “ಸ್ಟೇಟ್‌ ಆಫ್ ಪೆಟ್‌ ಹೋಮ್‌ಲೆಸ್‌ನೆಸ್‌’ ಎಂಬ ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ಸಮೀಕ್ಷೆಯ ಪ್ರಕಾರ ಶೇ. 34 ಮಂದಿ ಸಾಕಿದ ನಾಯಿಯನ್ನು ತ್ಯಜಿಸಿದ್ದೇವೆ ಎಂದಿದ್ದರೆ ಶೇ. 32 ಮಂದಿ ಸಾಕಿದ ಬೆಕ್ಕನ್ನು ಬೀದಿಗೆ ತಳ್ಳಿರುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next