Advertisement
ಭರ್ಜರಿ ಶತಕ ಸಿಡಿಸಿದ ಶುಭಮನ್ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ (128) ಬಾರಿಸಿದರು.235 ಎಸೆತಗಳಲ್ಲಿ12 ಬೌಂಡರಿ ಮತ್ತು 1 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಸೇರಿತ್ತು. ಲಿಯಾನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಗೆ ಔಟಾದರು. ಚೇತೇಶ್ವರ ಪೂಜಾರ (42) ಮತ್ತು ರೋಹಿತ್ ಶರ್ಮಾ (35) ರನ್ ಗಳಿಸಿ ಔಟಾದರು. 59 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು 16 ರನ್ ಗಳಿಸಿರುವ ರವೀಂದ್ರ ಜಡೇಜಾ ನಾಲ್ಕನೇ ದಿನದಾಟ ಆರಂಭಿಸಲಿದ್ದಾರೆ.
Advertisement
ಎರಡನೇ ಟೆಸ್ಟ್ ಶತಕ ಸಿಡಿಸಿದ ಗಿಲ್ ;ಮೊದಲ ಇನಿಂಗ್ಸ್ನಲ್ಲಿ 191 ರನ್ಗಳಿಂದ ಹಿನ್ನಡೆ
05:50 PM Mar 11, 2023 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.