Advertisement
ಇದಲ್ಲದೆ ಬರದಿಂದ ತೊಂದರೆಗೆ ಈಡಾಗಿರುವ ಮತ್ತೂಂದು ರಾಷ್ಟ್ರ ಜಿಂಬಾಬ್ವೆಗೆ 1000 ಮೆಟ್ರಿಕ್ ಟನ್ ಅಕ್ಕಿ ಮತ್ತು ಜಾಂಬಿಯಾಗೆ 1300 ಮೆಟ್ರಿಕ್ ಟನ್ ಜೋಳ ಕಳುಹಿಸಿದೆ. ಭಾರೀ ಅಗ್ನಿ ದುರಂತಕ್ಕೆ ತುತ್ತಾಗಿರುವ ಛಾಡ್ಗೆ 2300 ಕೆ.ಜಿ. ಜೀವರಕ್ಷಕ ಔಷಧಿಗಳನ್ನು ಕಳುಹಿಸಲಾಗಿದೆ ಎಂದು ಸರಕಾರ ತಿಳಿಸಿದೆ. Advertisement
African ರಾಷ್ಟ್ರ ಮಲಾವಿಗೆ 1,000 ಟನ್ ಅಕ್ಕಿ ಕೊಟ್ಟ ಭಾರತ
12:57 AM Sep 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.