Advertisement

ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

05:58 PM Aug 16, 2021 | Team Udayavani |

ಧಾರವಾಡ: ಇಲ್ಲಿಯ ಎಸ್‌ಡಿಎಂ ವಿಶ್ವವಿದ್ಯಾಲಯದವೈದ್ಯಕೀಯ ಕಾಲೇಜಿನಲ್ಲಿ 75ನೇ ವರ್ಷದಸ್ವಾತಂತ್ರೊÂàತ್ಸವ ಆಚರಿಸಲಾಯಿತು.ವಿವಿ ಉಪಕುಲಪತಿ ಡಾ| ನಿರಂಜನಕುಮಾರ್‌ಮತ್ತು ಆಡಳಿತ ಮಂಡಳಿ ಸದಸ್ಯೆ ಪದ್ಮಲತಾನಿರಂಜನ್‌ ಸಮ್ಮುಖದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹರ್ಷಿತ ಗೋಯಲ್‌ ಧ್ವಜಾರೋಹಣನೆರವೇರಿಸಿದರು.

Advertisement

ವಿದ್ಯಾರ್ಥಿ ಅಜಿತಕುಮಾರಭಟ್‌ ಸ್ವಾತಂತ್ರೊÂàತ್ಸವ ಸಂದೇಶ ನೀಡಿದರು.ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹಉಪಕುಲಪತಿ ವ್ಹಿ. ಜೀವಂಧರಕುಮಾರ, ಎಸ್‌.ಕೆ. ಜೋಶಿ ಮತ್ತು ಕುಲಸಚಿವ ಡಾ|ಯು.ಎಸ್‌.ದಿನೇಶ ಇನ್ನಿತರರಿದ್ದರು.

ವೈದ್ಯಕೀಯಕಾಲೇಜಿನ ಪ್ರಾಂಶುಪಾಲರಾದ ಡಾ|ರತ್ನಮಾಲಾದೇಸಾಯಿ ಸ್ವಾಗತಿಸಿದರು. ವೈದ್ಯಕೀಯ ಕಾಲೇಜಿನಸಮುದಾಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಡಾ|ದೀಪ್ತಿ ಶೆಟ್ಟರ ನಿರೂಪಿಸಿ, ವಂದಿಸಿದರು.75ನೇ ಸ್ವಾತಂತ್ರೊÂàತ್ಸವ ಅಂಗವಾಗಿಏರ್ಪಡಿಸಿದ್ದ ಮ್ಯಾರಥಾನ, ಪ್ರಬಂಧ ಸ್ಪರ್ಧೆವಿಜೇತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆಡಾ| ನಿರಂಜನಕುಮಾರ ಮತ್ತು ಪದ್ಮಲತಾನಿರಂಜನ ಅವರು ಬಹುಮಾನಗಳನ್ನುವಿತರಿಸಿದರು.

ಬಹುಮಾನ ವಿಜೇತರ ಪಟ್ಟಿಯನ್ನುಮುಖ್ಯ ಸಾರ್ವಜನಿಕ ಸಂಪರ್ಕ ಅಧಿ ಕಾರಿ ಬಾಬಣ್ಣಶೆಟ್ಟಿಗಾರ ವಾಚಿಸಿದರು.­

ಸನ್ಮಾನ ಕಾರ್ಯಕ್ರಮ: ಹುಬ್ಬಳ್ಳಿಯದಯಾನಂದ ವಿದ್ಯಾರಣ್ಯ ಭಾರತಿ ಗುರುಕುಲದಹಿರಿಯ ಸ್ವಾತಂತ್ರÂ ಹೋರಾಟಗಾರ 107ವರ್ಷದ ಮಹದೇವಾನಂದ ಸರಸ್ವತಿ ಸ್ವಾಮೀಜಿಅವರನ್ನು ವಿಶ್ವವಿದ್ಯಾಲಯದ ವತಿಯಿಂದಸನ್ಮಾನಿಸಲಾಯಿತು. ಡಾ|ಅಜಂತಾ ಎಸ್‌.ಪರಿಚಯಿಸಿದರು.

Advertisement

ದೇಶ ಪ್ರೇಮವನ್ನು ಸಾರುವಮತ್ತು ಸ್ವತ್ಛತಾ ಭಾರತವನ್ನು ಪ್ರದರ್ಶಿಸುವಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು.­

ಎಸ್ಡಿಎಂಸಿಇಟಿ: ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯಹಿರಿಯ ನಿವೃತ್ತ ಯೋಧ ಏರ್‌ ಕಮಾಡೋರ್‌ಸಿ.ಎಸ್‌.ಹವಾಲ್ದಾರ ಅವರು ಧ್ವಜಾರೋಹಣನೆರವೇರಿಸಿದರು.ಸೊಸೈಟಿಯ ಕಾರ್ಯದರ್ಶಿ ಜೀವನಂಧರಕುಮಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರಶಿವಣ್ಣನವರ್‌, ಪ್ರೊ|ವಾಸುದೇವ್‌ ಪಾರ್ವತಿಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next