Advertisement
ಅಂದರೆ, 2.5 ಲಕ್ಷ ರೂ.ಗಳಿಂದ 10 ಲಕ್ಷದವರೆಗೆ ಶೇ.10, 10-20 ಲಕ್ಷದ ವರೆಗೆ ಶೇ.20, 20 ಲಕ್ಷದಿಂದ 2 ಕೋಟಿ ವರೆಗೆ ಶೇ.30 ಹಾಗೂ 2 ಕೋಟಿಯಿಂದ ಮೇಲ್ಪಟ್ಟು ಗಳಿಸುವವರಿಗೆ ಶೇ.35 ರಷ್ಟು ತೆರಿಗೆ ಹಾಕಲು ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ತಯಾರಿಗಳು ತಡೆದಿದ್ದು, ಫೆ.1ರ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. Advertisement
ಬಜೆಟ್‌ನಲ್ಲಿ ಆದಾಯ ತೆರಿಗೆ ಇಳಿಕೆ?
09:55 AM Dec 28, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.