Advertisement

ಅಜೆಕಾರು: ಶಿರ್ಲಾಲು ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಗ್ರಾಮಸ್ಥರ ಹೊಡೆದಾಟ

03:34 PM Oct 05, 2021 | Team Udayavani |

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಗ್ರಾಮಸ್ಥರ ನಡುವೆ  ಪರಸ್ಪರ ಹೊಡೆದಾಟ ನಡೆದ ಘಟನೆ ಮಂಗಳವಾರ ನಡೆದಿದೆ.

Advertisement

ಮುಂಡ್ಲಿ ಗ್ರಾಮದ ಮಹಿಳೆ ಕುಡಿಯುವ ನೀರು ಒದಗಿಸುವಂತೆ ಪಂಚಾಯತ್ ಗೆ  ಮನವಿ ಮಾಡಿದಾಗ ಸ್ಥಳಿಯ ಪಂಚಾಯತ್ ಸದಸ್ಯರು ವಿರೋಧ ಮಾಡಿದು ಆಗ ಗ್ರಾಮಸ್ಥರ ನಡುವೆ 2 ಗುಂಪುಗಳಾಗಿ ಪರಸ್ಪರ ಹೊಡೆದಾಟ ನಡೆದಿದೆ.

ನಂತರ ಅಜೆಕಾರು ಪೊಲೀಸ್ ಠಾಣಾಧಿಕಾರಿ ಹಾಗು ಸಿಬಂದಿ ಸಭೆಗೆ ಬಂದು ಹೊಡೆದಾಟ ನಡೆಸಿದವರನ್ನು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಗಲಾಟೆ ಮಾಡಿದವರು ಸಭೆಯಲ್ಲಿದ್ದ ಚಯರ್ ಗಳಿಗೆ ಹಾನಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next