Advertisement
ಮೃತ ವಿಜಯಲಕ್ಷ್ಮಿ ಹಲವಾರು ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಹೊರಗಡೆ ಹೋಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಅಶೋಕ ಕೊಳಕಿ ದೂರು ನೀಡಿದ್ದಾರೆ.
Advertisement
ರಬಕವಿ-ಬನಹಟ್ಟಿ: ಎಂಭತ್ತು ವರ್ಷದ ವೃದ್ಧೆ ಆತ್ಮಹತ್ಯೆ
07:10 PM Nov 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.