Advertisement
ಕೊರಟಗೆರೆ ತಾಲ್ಲೂಕಿನ ವಜ್ಜನಕುರಿಕೆ ಗ್ರಾಪಂನ ಮೋರಗಾನಹಳ್ಳಿ ಗ್ರಾಮದ ಗಂಗಯ್ಯನವರ ಮಗನಾದ ಚಿಕ್ಕನರಸಯ್ಯ ( 39) ವರ್ಷದ ಎನ್ನುವ ವ್ಯಕ್ತಿಯೇ ಮೃತಪಟ್ಟ ದುರ್ದೈವಿ. ರಾತ್ರಿ ತನ್ನ ಜಮೀನಿನ ಮುಸುಕಿನ ಜೋಳದ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ಚಿಕ್ಕರಸಯ್ಯನಿಗೆ ಕತ್ತಲಲ್ಲಿ ವಿಷಪೂರಿತ ಹಾವು ಕಡಿದಿದೆ. ತಕ್ಷಣ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Advertisement
ಕೊರಟಗೆರೆ: ಜಮೀನಿನಲ್ಲಿ ನೀರು ಹಾಯಿಸುವಾಗ ಹಾವು ಕಡಿದು ವ್ಯಕ್ತಿ ಸಾವು
07:21 PM Sep 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.