Advertisement

ಕೊಳ್ಳೇಗಾಲ: ಸಿಡಿಮದ್ದು ಕಚ್ಚಿ ತಲೆ ಸಿಡಿದು ಬೀದಿ ನಾಯಿ ಸಾವು

07:44 PM Aug 17, 2022 | Team Udayavani |

ಕೊಳ್ಳೇಗಾಲ: ಬೀದಿ ನಾಯಿಯೊಂದು ಸಿಡಿಮದ್ದನ್ನು ಕಚ್ಚಿದ ಪರಿಣಾಮ ಮದ್ದು ಸಿಡಿದ ಹಿನ್ನಲೆಯಲ್ಲಿ ನಾಯಿ ತಲೆ ಸಿಡಿದು ಹೋಗಿರುವ ಘಟನೆಯೊಂದು ತಾಲ್ಲೂಕಿನ ಜಸ್ಕಳ್ಳಿಯಲ್ಲಿ ಸಂಭವಿಸಿದೆ.

Advertisement

ಕಾಡಂಚಿನ ಗ್ರಾಮವಾದ ಜಕ್ಕಳ್ಳಿ ಯಾರೋ ಪ್ರಾಣಿ ಬೇಟೆಗಾರರು ಪ್ರಾಣಿ ಸಿಡಿಸಲು ಇಟ್ಟಿದ್ದ ಸಿಡಿಮದ್ದು ಇರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಬೀದಿ ನಾಯಿ ಜನ ಸಂಚರಿಸುವ ಸ್ಥಳದಲ್ಲೇ ಮದ್ದು ಸಿಡಿದಿದ್ದು ಸದ್ಯ ಅಕ್ಕಪಕ್ಕದ ಜನರಿಗೆ ಪ್ರಾಣಾಪಾಯವಾಗಿಲ್ಲ

ಸಂಬಂಧಿಸಿದ ಅಧಿಕಾರಿಗಳು ಸಿಡಿಮದ್ದು ಇಟ್ಟವರನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next