Advertisement

ಮದುವೆ ಮುಗಿಸಿ ಮನೆಯತ್ತ ಬರುವಾಗ ನಿಯಂತ್ರಣ ತಪ್ಪಿದ ಬೈಕ್: ಇಬ್ಬರು ಸ್ಥಳದಲ್ಲೇ ಸಾವು

01:35 PM Feb 23, 2022 | Team Udayavani |

ಕೋಲಾರ: ಬೈಕ್ ನಿಯಂತ್ರಣ ತಪ್ಪಿ ಆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಜರುಗಿದೆ.

Advertisement

ಮಾಲೂರು ತಾಲೂಕು ವೆಂಕಟರಾಜನಹಳ್ಳಿ ಗ್ರಾಮದ ಬಳಿ ಘಟನೆ ಈ ‍ಘಟನೆ ನಡೆದಿದ್ದು, ವೆಂಕಟರಾಜನಹಳ್ಳಿ ಗ್ರಾಮದ ಗಂಗಾಧರ್ ಮತ್ತು ಮುರಳಿ ಮೃತರು ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಮದುವೆ ಮುಗಿಸಿಕೊಂಡು ಬರುವಾಗ ಬೈಕ್ ನಿಯಂತ್ರಣ ತಪ್ಪಿ‌ ಬಿದ್ದು  ಈ ಅಪಘಾತ ನಡೆದಿದೆ.

ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next