Advertisement
ಆಫ್ರಿಕಾ ನಾಡಿನಿಂದ ಘಾನಾ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ; ಏಷ್ಯಾದಿಂದ ಬಾಂಗ್ಲಾದೇಶ, ಭೂತಾನ್, ಇಂಡೋನೇಷ್ಯಾ, ಇರಾನ್, ಮಲೇಷ್ಯಾ, ನೇಪಾಲ, ಪಾಕಿಸ್ಥಾನ, ದಕ್ಷಿಣ ಕೊರಿಯಾ, ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ಉಳಿದಂತೆ ಪೆರು, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ತಂಡ ಗಳೂ ಆಗಮಿಸಲಿವೆ. ಪುರುಷರ ಹಾಗೂ ವನಿತಾ ವಿಭಾಗ ಗಳೆರಡರಲ್ಲೂ ಸ್ಪರ್ಧೆ ಏರ್ಪಡಲಿದೆ. Advertisement
Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್
11:50 PM Oct 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.