ನವದೆಹಲಿ: ಭಾರತದ ಬಹುತೇಕ ಹಿಂದೂಗಳು ತನ್ನನ್ನು ಪ್ರೀತಿಸುತ್ತಾರೆ ಎಂದು ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಜಕೀರ್ ನಾಯ್ಕ್ ಹೇಳಿಕೊಂಡಿದ್ದಾನೆ.
Advertisement
ಕೇಂದ್ರ ಸರ್ಕಾರದ ವಿರೋಧದ ಹೊರತಾಗಿಯೂ ಕೂಡ ಆತ ಒಮಾನ್‌ನಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾನೆ.
ಸಿಖ್ ಸಮುದಾಯಕ್ಕೆ ಸೇರಿದ ಜಡ್ಜ್ ಮನಮೋಹನ್ ಸಿಂಗ್ ಕೂಡ ನನ್ನ ಭಾಷಣದಲ್ಲಿ ತಪ್ಪುಗಳನ್ನು ಕಂಡುಕೊಂಡಿಲ್ಲ. ಹಾಗಿದ್ದರೂ ಜಾರಿ ನಿರ್ದೇಶನಾಲಯ ತನ್ನ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲು 2018ರಲ್ಲಿ ಯತ್ನಿಸಿತ್ತು.
ಕೋಟ್ಯಂತರ ಜನರನ್ನುದ್ದೇಶಿಸಿ ಭಾರತದಲ್ಲಿ ಮಾತನಾಡಿದ್ದೇನೆ. ಈ ವೇಳೆ ಶೇ.20 ಮಂದಿ ಮುಸ್ಲಿಮೇತರರೇ ಇದ್ದರು’ ಎಂದಿದ್ದಾನೆ.
Related Articles
Advertisement